Select Your Language

Notifications

webdunia
webdunia
webdunia
webdunia

ಲಿಂಬೆ ಹಣ್ಣಿನ ಸಾರು

ಲಿಂಬೆ ಹಣ್ಣಿನ ಸಾರು
ಬೇಕಾಗುವ ಸಾಮಗ್ರಿಗಳು :

ಲಿಂಬೆ ಹಣ್ಣಿನ ರಸ ಒಂದು ಲೋಟ
ಒಂದು ಲೀಟರ್ ನೀರು
ನಾಲ್ಕು ಹಸಿ ಮೆಣಸು
ಕೊತ್ತಂಬರಿ ಅರ್ಧ ಕಟ್ಟು
ಕರಿಬೇವು 4 ಏಸಳು
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ತುಪ್ಪ
ಜೇರಿಗೆ 1 ಚಮಚ
ಕಾಳು ಮೆಣಸು ಒಂದು ಚಮಚ .

ಮಾಡುವ ವಿಧಾನ :

ಒಂದು ಲೀಟರ್ ನೀರಿಗೆ ಕಾಲು ಮೆಣಸಿನ ಪುಡಿ 2 ಚಮಚ ಉಪ್ಪು ಹಾಕಿ ಅರ್ಧ ಲೀಟರ್ ಆಗುವವರೆಗೆ ಕುದಿಸಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ, ಒಗ್ಗರಣೆಗೆ ತುಪ್ಪ, ಜಿರಿಗೆ , ಕರಿಬೇವು, ಹಾಸಿ ಮೆಣಸು ಇಡಿಯಾಗಿ ಹಾಕಿ ರುಚಿ ನೋಡಬಹುದು .

Share this Story:

Follow Webdunia kannada