Select Your Language

Notifications

webdunia
webdunia
webdunia
webdunia

ಲಿಂಬೆ ಹಣ್ಣಿನ ಚಟ್ನಿ

ಲಿಂಬೆ ಹಣ್ಣಿನ ಚಟ್ನಿ
ಬೇಕಾಗುವ ಸಾಮಗ್ರಿಗಳು :

ಲಿಂಬೆ ಹಣ್ಣು 1
ಹುಣಸೇ
ಬೆಲ್ಲ
ಆರಿಸಿನ ಪುಡಿ
ಉಪ್ಪು
ಒಣಮೆನಸು 8
ಕಾಲು ಮೆಣಸು 4
ಜಿರಿಗೆ 4 ಚಮಚ
ಕೊಬ್ಬಾರಿ ಎಣ್ಣೆ 6 ಚಮಚ.

ಮಾಡುವ ವಿಧಾನ :

ಒಂದು ಗಂಟೆ ಮೊದಲೇ ಲಿಂಬೆ ಹಣ್ಣನ್ನು ಸಣ್ಣಗೆ ಹೆಚ್ಚಿ ಬೀಜ ತೆಗೆದು ಅದಕ್ಕೆ ಕೊಬ್ಬರಿ ಎಣ್ಣೆ, ಅರಸಿನ ಪುಡಿ, ಉಪ್ಪು, ಬೆಲ್ಲ 6 ಚಮಚ. ಹುಣಸೇ ಹಣ್ಣು ಹಾಕಿ ಕಳಿಸಿ ಇಡೀ. ಅರ್ಧ ಗಂಟೆ ನಂತರ ಮಿಶ್ರಣಕ್ಕೆ ಜಿರಿಗೆ, ಕಾಲು ಮೆಣಸು , ಒಣ ಮೆಣಸು ಹಾಕಿ ಚೆಣ್ಣಾಗಿ ರುಬ್ಬಿ , ಸ್ವಲ್ಪ ತಾರಿ ತರಿಯಾಗಿ ರುಬ್ಬಿ, ಬಿಸಿ ಅನ್ನದ ಜೊತೆಗೆ ಸವಿಯಿರಿ.

Share this Story:

Follow Webdunia kannada