Select Your Language

Notifications

webdunia
webdunia
webdunia
webdunia

ಲಿಂಬೂ ಸೂಪ್

ಲಿಂಬೂ ಸೂಪ್
ಬೇಕಾಗುವ ಸಾಮಗ್ರಿಗಳು :

ಒಂದು ಬಟ್ಟಲು ಲಿಂಬೆ ರಸ, ಮೆಣಸಿನ ಕಾಳಿನ ಪುಡಿ 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ರುಚಿಗೆ ಎಣ್ಣೆ , ಕರಿದ ಬ್ರೆಡ್ ತುಂಡುಗಳು

ಮಾಡುವ ವಿಧಾನ :

ಒಂದು ಲೀಟರ್ ನೀರಿಗೆ 2 ಚಮಚ ಮೆಣಸಿನ ಕಾಳಿನ ಪುಡಿ ಹಾಕಿ ಕುದಿಸಿ, ನಂತರ ಲಿಂಬೆ ರಸ , ಉಪ್ಪು ಬೆಣ್ಣೆ , ಕರಿದ ಬ್ರೆಡ್ ತುಂಡುಗಳನ್ನು ಹಾಕಿ ರುಚಿ ನೋಡಿ, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Share this Story:

Follow Webdunia kannada