Article Vegetarian %e0%b2%b2%e0%b2%bf%e0%b2%82%e0%b2%ac%e0%b3%82 %e0%b2%b8%e0%b3%82%e0%b2%aa%e0%b3%8d 109041300044_1.htm

Select Your Language

Notifications

webdunia
webdunia
webdunia
webdunia

ಲಿಂಬೂ ಸೂಪ್

ಸಸ್ಯಾಹಾರಿ ಅಡುಗೆ
ಲಿಂಬೂ ಸೂಪ್
ಬೇಕಾಗುವ ಸಾಮಗ್ರಿಗಳು : ಒಂದು ಬಟ್ಟಲು ಲಿಂಬೆ ರಸ, ಮೆಣಸಿನ ಕಾಳಿನ ಪುಡಿ 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ರುಚಿಗೆ ಎಣ್ಣೆ , ಕರಿದ ಬ್ರೆಡ್ ತುಂಡುಗಳು.
ಮಾಡುವ ವಿಧಾನ : ಒಂದು ಲೀಟರ್ ನೀರಿಗೆ 2 ಚಮಚ ಮೆಣಸಿನ ಕಾಳಿನ ಪುಡಿ ಹಾಕಿ ಕುದಿಸಿ, ನಂತರ ಲಿಂಬೆ ರಸ , ಉಪ್ಪು ಬೆಣ್ಣೆ , ಕರಿದ ಬ್ರೆಡ್ ತುಂಡುಗಳನ್ನು ಹಾಕಿ ರುಚಿ ನೋಡಿ, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Share this Story:

Follow Webdunia kannada