ಬೇಕಾಗುವ ಸಾಮಗ್ರಿಗಳು :
ಒಂದು ಬಟ್ಟಲು ಲಿಂಬೆ ರಸ
ಮೆಣಸಿನ ಕಾಳಿನ ಪುಡಿ 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು
ರುಚಿಗೆ ಎಣ್ಣೆ
ಕರಿದ ಬ್ರೆಡ್ ತುಂಡುಗಳು
ಮಾಡುವ ವಿಧಾನ :
ಒಂದು ಲೀಟರ್ ನೀರಿಗೆ 2 ಚಮಚ ಮೆಣಸಿನ ಕಾಳಿನ ಪುಡಿ ಹಾಕಿ ಕುದಿಸಿ, ನಂತರ ಲಿಂಬೆ ರಸ , ಉಪ್ಪು ಬೆಣ್ಣೆ , ಕರಿದ ಬ್ರೆಡ್ ತುಂಡುಗಳನ್ನು ಹಾಕಿ ರುಚಿ ನೋಡಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.