Article Vegetarian %e0%b2%ae%e2%80%8c%e0%b3%82%e0%b2%b2%e0%b2%82%e0%b2%97%e0%b2%bf %e0%b2%b8%e0%b3%8a%e0%b2%aa%e0%b3%8d%e0%b2%aa%e0%b2%bf%e0%b2%a8 %e0%b2%9c%e0%b2%b2%e0%b3%8d%e0%b2%af 109011300015_1.htm

Select Your Language

Notifications

webdunia
webdunia
webdunia
webdunia

ಮ‌ೂಲಂಗಿ ಸೊಪ್ಪಿನ ಜಲ್ಯ

ಸಸ್ಯಾಹಾರ
ಬೇಕಾಗುವ ಸಾಮಗ್ರಿಗಳು:

ಮ‌ೂಲಂಗಿ ಸೊಪ್ಪು 2 ಕಟ್ಟು
ಈರುಳ್ಳಿ 2
ಅಚ್ಚ ಮೆಣಸಿನ ಪುಡಿ 1 ಚಮಚ
ಎಣ್ಣೆ
ಕಡಲೆ ಬೇಳೆ
ಉದ್ದಿನ ಬೇಳೆ
ಸಾಸಿವೆ
ಉಪ್ಪು

ಮಾಡುವ ವಿಧಾನ:

ಮ‌‌ೂಲಂಗಿ ಸೊಪ್ಪುನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ಉದ್ದುದ್ದವಾಗಿ ಹೆಚ್ಚಿಕೊಳ್ಳಿ. ಒಂದು ಅಗಲ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಕಾದ ಮೇಲೆ ಅದಕ್ಕೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಈರುಳ್ಳಿ ಹಾಕಿ ಕೆಂಪಗೆ ಹುರಿಯಿರಿ. ಆ ಮೇಲೆ ಹೆಚ್ಚಿದ ಮೂಲಂಗಿ ಸೊಪ್ಪು, ಅಚ್ಚ ಮೆಣಸಿನ ಪುಡಿ, ಉಪ್ಪು ಹಾಕಿ ಕೆದಕಿ ಮುಚ್ಚಿಡಿ. ಐದೇ ನಿಮಿಷದ ನಂತರ ಕೆಳಗಿಳಿಸಿ. ಇದು ಆರೋಗ್ಯಕ್ಕೆ ತುಂಬ ಒಳ್ಳೆಯದು.

Share this Story:

Follow Webdunia kannada