ಬೇಕಾಗುವ ಸಾಮಾಗ್ರಿಗಳು: ಮೈದಾಹಿಟ್ಟು, ಮೊಸರು, ನೀರುಳ್ಳಿ, ಕರಿಬೇವಿನ ಸೊಪ್ಪು, ಹಸಿಮೆಣಸಿನಕಾಯಿ, ತೆಂಗಿನತುರಿ, ಉಪ್ಪು, ಎಣ್ಣೆ
ಪಾಕ ವಿಧಾನ: ನೀರು ಸೇರಿಸದೆ ಮೈದಾ ಮತ್ತು ಮೊಸರು ಸೇರಿಸಿ ಹಿಟ್ಟು ತಯಾರಿಸಿ. ಇದಕ್ಕೆ ನೀರುಳ್ಳಿ ಬಿಟ್ಟು ಬೇರೆಲ್ಲಾ ಸಾಮಾಗ್ರಿಗಳನ್ನು ಸೇರಿಸಿ. ಇದನ್ನು 5-6 ಗಂಟೆ ಹಾಗೇ ಬಿಡಿ. ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ನೀರುಳ್ಳಿ ಸೇರಿಸಿ. ಎಣ್ಣೆಯಲ್ಲಿ ಕರಿಯಿರಿ.