ಮೈದಾಹಿಟ್ಟು, ಕಡಲೇ ಹಿಟ್ಟು, ಉಪ್ಪು, ಸಕ್ಕರೆ ಮತ್ತು ಚಿಟಿಕೆ ಸೋಡಾ ಎಲ್ಲವನ್ನೂ ಒಟ್ಟಾಗಿ ಕಲಸಿ. ಹಸಿಮೆಣಸನ್ನು ಸಣ್ಣಗೆ ಹೆಚ್ಚಿ ಇದಕ್ಕೆ ಬೆರೆಸಿ. ಬಣಲೆಯಲ್ಲಿ ಎಣ್ಣೆ ಬಿಸಿಗಿಡಿ. ಎಣ್ಣೆ ಕುದಿಯುತ್ತಲೇ, ಹಿಟ್ಟನ್ನು ಸ್ವಲ್ಪಸ್ವಲ್ಪವಾಗಿ ಎಣ್ಣೆಯಲ್ಲಿ ಬಿಡಿ. ಕಾಯಿ ಚಟ್ಣಿಯೊಂದಿಗೆ ಬಿಸಿಬಿಸಿ ತಿನ್ನಲು ರುಚಿರುಚಿ.