Select Your Language

Notifications

webdunia
webdunia
webdunia
webdunia

ಮೂಲಂಗಿ ಸೊಪ್ಪಿನ ವಡೆ

ಮೂಲಂಗಿ ಸೊಪ್ಪಿನ ವಡೆ
ಮೂಲಂಗಿ ಸೊಪ್ಪಿನ ವಡೆ
ಬೇಕಾಗುವ ಪದಾರ್ಥಗಳು: ಕಡಲೆ ಹಿಟ್ಟು, ಮೂಲಂಗಿ ಸೊಪ್ಪು, ಆಲೂಗಡ್ಡೆ, ಕೊತ್ತಂಬರಿ ಸೊಪ್ಪು, ಹಲಿಮೆಣಸಿನಕಾಯಿ, ಜೀರಿಗೆ ಪುಡಿ, ಆಲೂಗಡ್ಡೆ, ಕರಿಬೇವು,
ಅಡುಗೆ ಸೋಡಾ, ಇಂಗು, ಎಣ್ಣೆ, ಉಪ್ಪು.
ಮಾಡುವ ವಿಧಾನ: ಮೂಲಂಗಿ ಸೊಪ್ಪು, ಆಲೂಗಡ್ಡೆ, ಕೊತ್ತಂಬರಿ ಸೊಪ್ಪು, ಹಲಿಮೆಣಸಿನಕಾಯಿ, ಕರಿಬೇವು ಎಲ್ಲವನ್ನು ಸಣ್ಣದಾಗಿ ಹೆಚ್ಚಿಕೊಂಡು ಕಡಲೆ ಹಿಟ್ಟಿನೊಂದಿಗೆ ಬೆರೆಸಿ. ಇಂಗು ಹಾಗೂ ಜೀರಿಗೆ ಪುಡಿಯನ್ನು ಅದಕ್ಕೆ ಸೇರಿಸಿ. ಬೇಯಿಸಿದ ಮೂಲಂಗಿ ಸೊಪ್ಪನ್ನು ಈ ಮಿಶ್ರಣಕ್ಕೆ ಹಾಕಿ. ಅದಕ್ಕೆ ಸೋಡಾ ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಕಲಸಿ. ನಂತರ ವಡೆ ಆಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿಯಿರಿ.

Share this Story:

Follow Webdunia kannada