Select Your Language

Notifications

webdunia
webdunia
webdunia
webdunia

ಮೂಲಂಗಿ ಸೊಪ್ಪಿನ ಪಲ್ಯ

ಮೂಲಂಗಿ ಸೊಪ್ಪಿನ ಪಲ್ಯ
ಬೇಕಾಗುಸಾಮಗ್ರಿಗಳಮೂಲಂಗಿ ಸೊಪ್ಪು - 2 ಕಟ್ಟಈರುಳ್ಳಿ - 2 ಅಚ್ಮೆಣಸಿಪುಡಿ - 1 ಚಮಎಣ್ಣೆ - 1 ಚಮಕಡಲಬೇಳೆ - ಸ್ವಲ್ಉದ್ದಿಬೇಳೆ - ಸ್ವಲ್ಸಾಸಿವೆ - ಸ್ವಲ್ಉಪ್ಪು - ರುಚಿಗತಕ್ಕಷ್ಟಪಾವಿಧಾಮೂಲಂಗಿ ಸೊಪ್ಪುನ್ನಚೆನ್ನಾಗಿ ತೊಳೆದಹೆಚ್ಚಿಕೊಳ್ಳಿ. ಈರುಳ್ಳಿಯನ್ನಉದ್ದುದ್ದವಾಗಿ ಹೆಚ್ಚಿಕೊಳ್ಳಿ. ಒಂದಅಗಬಾಣಲೆಯಲ್ಲಿ ಎಣ್ಣಹಾಕಿ ಕಾಯಲಇಟ್ಟಅದಕ್ಕಸಾಸಿವೆ, ಕಡಲಬೇಳೆ, ಉದ್ದಿಬೇಳೆ, ಈರುಳ್ಳಿ ಹಾಕಿ ಕೆಂಪಗಹುರಿಯಿರಿ. ನಂತಹೆಚ್ಚಿಮೂಲಂಗಿ ಸೊಪ್ಪು, ಅಚ್ಮೆಣಸಿಪುಡಿ, ಉಪ್ಪಹಾಕಿ ಕೆದಕಿ ಮುಚ್ಚಿಡಿ. ಐದನಿಮಿಷನಂತಕೆಳಗಿಳಿಸಿ.

Share this Story:

Follow Webdunia kannada