Select Your Language

Notifications

webdunia
webdunia
webdunia
webdunia

ಮಾವಿನ ಹಣ್ಣಿನ ಗೊಜ್ಜು

ಮಾವಿನ ಹಣ್ಣಿನ ಗೊಜ್ಜು
ಬೇಕಾಗುವ ಸಾಮಾಗ್ರಿ: ಕಳಿತ ಮಾವಿನ ಹಣ್ಣು, ಒಣ ಮೆಣಸಿನಕಾಯಿ, ಉಪ್ಪು, ಒಗ್ಗರಣೆಗಾಗಿ ಎಣ್ಣೆ, ಕರಿಬೇವು, ಸಾಸಿವೆ ಮತ್ತು ಇಂಗು.

ತಯಾರಿಸುವ ವಿಧಾನ: ಮಾವಿನ ಹಣ್ಣಿನ ಸಿಪ್ಪೆ ತೆಗೆದು ಒಂದು ಪಾತ್ರೆಗೆ ತಿರುಳನ್ನು ಚೆನ್ನಾಗಿ ಹಿಂಡಿಕೊಳ್ಳಿ. ಇದಕ್ಕೆ ಉಪ್ಪು ಸೇರಿಸಿ. ಇದಕ್ಕೆ ಕರಿಬೇವು, ಸಾಸಿವೆ, ಒಣ ಮೆಣಸಿನಕಾಯಿ, ಇಂಗಿನ ಒಗ್ಗರಣೆ ಸೇರಿಸಿ.

Share this Story:

Follow Webdunia kannada