Article Vegetarian %e0%b2%ae%e0%b2%be%e0%b2%b5%e0%b2%bf%e0%b2%a8 %e0%b2%95%e0%b2%be%e0%b2%af%e0%b2%bf %e0%b2%9a%e0%b2%9f%e0%b3%8d%e0%b2%a8%e0%b2%bf 110010600087_1.htm

Daily Horoscope

Select Your Language

Notifications

webdunia
webdunia
webdunia
webdunia

ಮಾವಿನ ಕಾಯಿ ಚಟ್ನಿ

ಒಣಮೆಣಸಿನ ಕಾಯಿ
ಬೇಕಾಗುವ ಸಾಮಗ್ರಿಗಳು : ಒಣಮೆಣಸಿನ ಕಾಯಿ, ಮಾವಿನ ಕಾಯಿ, ತೆಂಗಿನ ತುರಿ, ಮೆಂತ್ಯೆ, ಹುಣಸೆಹಣ್ಣು, ಉಪ್ಪು, ಸಾಸಿವೆ, ಎಣ್ಣೆ, ಇಂಗು

ಮಾಡುವ ವಿಧಾನ : ಮಾವಿನಕಾಯಿ ಸಿಪ್ಪೆ ತೆಗೆದು ತುರಿದುಕೊಳ್ಳಿ. ಅದಕ್ಕೆ ತೆಂಗಿನ ತುರಿ ಸೇರಿಸಿ. ಒಣಮೆಣಸಿನ ಕಾಯಿ ಹಾಗೂ ಮೆಂತ್ಯೆ ಹುರಿದುಕೊಳ್ಳಿ. ನಂತರ ಎಲ್ಲಾ ಪದಾರ್ಥಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಸಾಸಿವೆ, ಇಂಗು ಒಗ್ಗಣೆ ಹಾಕಿ, ರುಬ್ಬಿದ ಪ್ರದಾರ್ಥಗಳನ್ನು ಒಗ್ಗಣೆಗೆ ಹಾಕಿ ಕಲಸಿರಿ

Share this Story:

Follow Webdunia kannada