ಬೇಕಾಗುವ ಸಾಮಗ್ರಿಗಳು :
ಒಣಮೆಣಸಿನ ಕಾಯಿ- 5
ಮಾವಿನ ಕಾಯಿ - 2
ತೆಂಗಿನ ತುರಿ- 12 ಬಟ್ಟಲು
ಮೆಂತ್ಯೆ- 14
ಹುಣಸೆಹಣ್ಣು- ರುಚಿಗೆ ತಕ್ಕಷ್ಟು
ಉಪ್ಪು
ಸಾಸಿವೆ, ಎಣ್ಣೆ, ಇಂಗು
ಮಾಡುವ ವಿಧಾನ :
ಮಾವಿನಕಾಯಿ ಸಿಪ್ಪೆ ತೆಗೆದು ತುರಿದುಕೊಳ್ಳಿ. ಅದಕ್ಕೆ ತೆಂಗಿನ ತುರಿ ಸೇರಿಸಿ. ಒಣಮೆಣಸಿನ ಕಾಯಿ ಹಾಗೂ ಮೆಂತ್ಯೆ ಹುರಿದುಕೊಳ್ಳಿ. ನಂತರ ಎಲ್ಲಾ ಪ್ರದಾರ್ಥಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಸಾಸಿವೆ, ಇಂಗು ಒಗ್ಗಣೆ ಹಾಕಿ, ರುಬ್ಬಿದ ಪ್ರದಾರ್ಥಗಳನ್ನು ಒಗ್ಗಣೆಗೆ ಹಾಕಿ ಕಲಸಿರಿ.