Select Your Language

Notifications

webdunia
webdunia
webdunia
webdunia

ಬೈ‌ನ್‌ಗನ್ ಮಸಾಲಾ

ಬೈ‌ನ್‌ಗನ್ ಮಸಾಲಾ
ಬೇಕಾಗುವ ಸಾಮಾಗ್ರಿಗಳ
1/2 ಕೆಜಿ ಉದ್ದ ಬದನೆ
2 ಈರುಳ್ಳಿ
1 ಸಣ್ಣ ಬೆಳ್ಳುಳ್ಳಿ
ರುಚಿಗಾಗಿ ಉಪ್ಪು ಮತ್ತು ಮೆಣಸಿನ ಪುಡಿ
1 ಚಮಚ ಜೀರಿಗೆ, ಮೆಣಸಿನ ಪುಡಿ
1/2 ಕಪ್ ಮೇಂತೆ ಸೊಪ್ಪು
4 ಚಮಚ ತುಪ್ಪ ಅಥವಾ ಬೆಣ್ಣೆ
ಎಣ್ಣೆ, ಬೇವಿನಸೊಪ್ಪು

ತಯಾರಿಸುವ ವಿಧಾನ:
ಬದನೆಯನ್ನು ಮಧ್ಯದಿಂದ ಎರಡು ಭಾಗ ಮಾಡಿ ಎಣ್ಣೆಯಲ್ಲಿ ಸ್ವಲ್ಪ ಹೊತ್ತು ಕಾಯಿಸಿ ಬದಿಯಲ್ಲಿಟ್ಟುಕೊಳ್ಳಿ. ಸಲ್ಪ ತುಪ್ಪವನ್ನು ತೆಗೆದು ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ, ಜೀರಿಗೆ, ಮೇಂತೆ ಸೊಪ್ಪು, ಬೇವಿನ ಸೊಪ್ಪು, ಉಪ್ಪು ಮತ್ತು ಮೆಣಸಿನ ಪುಡಿ, ಅರಶಿನದ ಮೇಲೆ ಸವರಿ. 2-3 ನಿಮಿಷ ಕಾಯಿಸಿ ಮತ್ತು ಇದನ್ನು ಕಾಯಿಸಿದ ಬದನೆ ಮತ್ತು ಕತ್ತರಿಸಿದ ಟೊಮೇಟೊದ ಮೇಲೆ ಹಾಕಿ. ಅದನ್ನು ಪಲ್ಯ ಮಾಡಲು ಸಲ್ಪ ನೀರನ್ನು ಹಾಕಿ ಮತ್ತು ದಪ್ಪವಾಗುವವರೆಗೆ ಅದನ್ನು ಕಾಯಿಸಿ. ರುಚಿಯಾದ ಬೈನ್‌ಗನ್ ಮಸಾಲಾ ರೆಡಿ.

Share this Story:

Follow Webdunia kannada