Select Your Language

Notifications

webdunia
webdunia
webdunia
webdunia

ಬಾಳೆಕಾಯಿ ಕಟ್ಲೆಟ್ ಸಮೋಸಾ

ಬಾಳೆಕಾಯಿ ಕಟ್ಲೆಟ್ ಸಮೋಸಾ
ಬೇಕಾಗುವ ವಸ್ತುಗಳು: ಆಲೂಗಡ್ಡೆ 200 ಗ್ರಾಂ ,ಬಾಳೆಕಾಯಿ 1 ಅಥವಾ 2, ಹಸಿಬಟಾಣಿ 50 ಗ್ರಾಂ ,ಕ್ಯಾರೆಟ್ 50 ಗ್ರಾಂ ಖಾರದ ಪುಡಿ 1 ಚಮಚ ನಿಂಬೆಎಣ್ಣೆ 1/2 ಅರ್ಧ ಕರಿಯಲು ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ ಆಲೂಗಡ್ಡೆ ಮತ್ತು ಬಾಳೆಕಾಯಿಯನ್ನು ಚೆನ್ನಾಗಿ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿ ಇಡಿ ಹಸಿ ಬಟಾಣೆಯನ್ನು ಬೇಯಿಸಿ ಒರಳಿನಲ್ಲಿ ಜಜ್ಜಿ ಇಡಿ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿರಿ.

ಈ ಎಲ್ಲಾ ವಸ್ತುಗಳನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಮಿಶ್ರಮಾಡಿ, ಖಾರದ ಪುಡಿ, ರುಚಿಗೆ ಬೇಕಾಗುವಷ್ಟು ಉಪ್ಪಿನ ಪುಡಿ ,ನಿಂಬೆ ರಸ,ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹೂರಣಕ್ಕೆ ಸೇರಿಸಿ, ಚೆನ್ನಾಗಿ ಕಲೆಸಿರಿ,ಕಟ್ಲೆಟ್ ಆಕಾರಕ್ಕೆ ತಟ್ಟಿಕೊಂಡು ಎಣ್ಣೆಯಲ್ಲ್ ಹಾಕಿ ಕರಿಯಿರಿ.

Share this Story:

Follow Webdunia kannada