Select Your Language

Notifications

webdunia
webdunia
webdunia
webdunia

ಬದನೆ ಬಜ್ಜಿ

ಅಡುಗೆ
ಬೇಕಾಗುವ ಸಾಮಾಗ್ರಿಗಳು : ಕಡ್ಲೆ ಹಿಟ್ಟು, ಅಕ್ಕಿಹಿಟ್ಟು, ಕೆಂಪು ಮೆಣಸಿನ ಹುಡಿ, ಉಪ್ಪು, ಬೇಕಿದ್ದಲ್ಲಿ ಅಡುಗೆ ಸೋಡಾ, ಎಣ್ಣೆ.

ಪಾಕ ವಿಧಾನ : ಬದನೆಯನ್ನು ಚೆನ್ನಾಗಿ ತೊಳೆದು ತೆಳುವಾದ ತುಂಡುಮಾಡಿ ನೀರಿನಲ್ಲಿ ಹಾಕಿಡಿ. ನಂತರ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಹುಡಿ, ಉಪ್ಪು ಎಲ್ಲಾವನ್ನು ಸೇರಿಸಿ ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಬೆರೆಸಬೇಕು. ಈ ಹಿಟ್ಟಿನಲ್ಲಿ ಬದನೆಯನ್ನು ಮುಳುಗಿಸಿ ಎಣ್ಣೆಯಲ್ಲಿ ಕರಿಯಿರಿ. ಬಿಸಿಬಿಸಿ ಸವಿದರೆ ಚೆನ್ನಾಗಿರುತ್ತದೆ.


Share this Story:

Follow Webdunia kannada