Article Vegetarian %e0%b2%ac%e0%b2%a6%e0%b2%a8%e0%b3%86 %e0%b2%aa%e0%b2%b2%e0%b3%8d%e0%b2%af 111030900041_1.htm

Select Your Language

Notifications

webdunia
webdunia
webdunia
webdunia

ಬದನೆ ಪಲ್ಯ

ಬದನೆ ಪಲ್ಯ
ಬೇಕಾಗುವ ಸಾಮಾಗ್ರಿಗಳು : ಬದನೆ ಕಾಯಿ ಎರಡು ಹುಣಸೆ ಹಣ್ಣು ಗೋಲಿ ಗಾತ್ರದ್ದು ರುಚಿಗೆ ಬೇಕಷ್ಟು ಉಪ್ಪು ಬೆಲ್ಲ ಒಂದು ಗೋಲಿ ಅಳತೆ ಸಾರಿನ ಹುಡಿ ಎರಡು ದೊಡ್ಡ ಚಮಚ ಒಗ್ಗರಣೆಗೆ ಎಣ್ಣೆ ಸಾಸಿವೆ ಉದ್ದಿನ ಬೇಳೆ ಕರಿಬೇವು ಪಾಕ ವಿಧಾನ : ಬದನೆಯನ್ನು ಚೆನ್ನಾಗಿ ತೊಳೆದು ತೆಳುವಾಗಿ ಉದ್ದಕ್ಕೆ ಕತ್ತರಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಮಾಡಿ ಅದಕ್ಕೆ ಬದನೆ ಸೇರಿಸಿ ಹುರಿಯಿರಿ. ನಂತರ ಉಪ್ಪು ಹುಳಿ ಬೆಲ್ಲ ಹಾಕಿ ಸಾರಿನಪುಡಿ ಹಾಕಿ ಚೆನ್ನಾಗಿ ಕಲಕಿ. ಎಲ್ಲವೂ ಹೊಂದಿಕೊಂಡ ಬಳಿಕ ಒಲೆಯಿಂದ ಕೆಳಗಿರಿಸಿ.

Share this Story:

Follow Webdunia kannada