Select Your Language

Notifications

webdunia
webdunia
webdunia
webdunia

ಬಟಾರಾ ತಿನಿಸು

ಬಟಾರಾ ತಿನಿಸು
ಬೇಕಾಗುವ ಸಾಮಾಗ್ರಿಗಳು: ಮೈದಾ, ಮೊಟ್ಟೆ, ಹಾಲು, ಉಪ್ಪು.

ಪಾಕ ವಿಧಾನ: ಮೇಲಿನ ಎಲ್ಲಾ ಸಾಮಾಗ್ರಿಗೆ ಸ್ವಲ್ಪ ನೀರನ್ನು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಈ ಕಲಸಿದ ಹಿಟ್ಟನ್ನು ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿ ಆರು ಗಂಟೆ ಹಾಗೇ ಬಿಡಿ. ಇದರಿಂದ ಹಿಟ್ಟು ತುಂಬಾ ಮೃದುವಾಗಿತ್ತದೆ. ನಂತರ ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ವೃತ್ತಾಕಾರಕ್ಕೆ ಲಟ್ಟಿಸಿ. ಬಳಿಕ ಎಣ್ಣೆಯಲ್ಲಿ ಕರಿಯಿರಿ.

Share this Story:

Follow Webdunia kannada