Article Vegetarian %e0%b2%aa%e0%b3%87%e0%b2%aa%e0%b2%b0%e0%b3%8d %e0%b2%a8%e0%b2%bf%e0%b2%aa%e0%b3%8d%e0%b2%aa%e0%b2%9f%e0%b3%8d%e0%b2%9f%e0%b3%81 109050900078_1.htm

Select Your Language

Notifications

webdunia
webdunia
webdunia
webdunia

ಪೇಪರ್ ನಿಪ್ಪಟ್ಟು

ಪೇಪರ್ ನಿಪ್ಪಟ್ಟು
ಬೇಕಾಗುವ ಸಾಮಗ್ರಿಗಳು : ಕುಸುಬಲಕ್ಕಿ, ಕಡಲೆ ಬೇಳೆ, ಒಣ ಮೆಣಸಿನಕಾಯಿ, ಇಂಗು, ಉಪ್ಪು, ಎಣ್ಣೆ.

ಮಾಡುವ ವಿಧಾನ : ಅಕ್ಕಿ ಮೆಣಸಿನಕಾಯಿ ಉಪ್ಪು ಇಂಗು ಇವುಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಅದಕ್ಕೆ ಕಡಲೆಹಿಟ್ಟು ಕಡಲೆಬೇಳೆ ಸೇರಿಸಿ ಎಳ್ಳು ಮತ್ತು ಸ್ಪಲ್ಪ ಎಣ್ಣೆ ಹಾಕಿ ಕಲಸಿ. ನಿಪ್ಪಟ್ಟು ತಟ್ಟಿ ಎಣ್ಣೆಯಲ್ಲಿ ಕರಿಯರಿ.

Share this Story:

Follow Webdunia kannada