Article Vegetarian %e0%b2%9f%e0%b3%8a%e0%b2%ae%e0%b3%86%e0%b2%9f%e0%b3%8b %e0%b2%97%e0%b3%8a%e0%b2%9c%e0%b3%8d%e0%b2%9c%e0%b3%81 109040300067_1.htm

Daily Horoscope

Select Your Language

Notifications

webdunia
webdunia
webdunia
webdunia

ಟೊಮೆಟೋ ಗೊಜ್ಜು

ಟೊಮೆಟೋ ಗೊಜ್ಜು
ಟೊಮೇಟೊ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕತ್ತರಿಸಿ ಸ್ವಲ್ಪ ನೀರಿನೊಂದಿಗೆ ಬೇಯಿಸಿ. ನಂತರ ಚೆನ್ನಾಗಿ ರುಬ್ಬಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತು ನೀರು ಹಾಕಿ ಒಲೆಯ ಮೇಲೆ ಇಡಿ .ನಂತರ ಸಾಸಿವೆ, ಕರಿಬೇವಿನ ಒಗ್ಗರಣೆ ಇದಕ್ಕೆ ಸೇರಿಸಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ ಓಲೆಯ ಮೇಲಿಂದ ಕೆಳಗಿಳಿಸಿದ ಬಳಿಕ ಬಿಸಿಬಿಸಿಯಾಗಿ ಸೇವಿಸಿದರೆ ರುಚಿಯಾಗಿರುತ್ತದೆ.


Share this Story:

Follow Webdunia kannada