ಬೇಕಾಗುವ ಸಾಮಗ್ರಿಗಳು :
ಟೊಮೆಟೊ
ಕ್ಯಾಲಿಫ್ಲವರ್
ಆಲೂಗೆಡ್ಡೆ
ಮೈದಾಹಿಟ್ಟು
ಹಾಲು
ಗೆಣಸು
ಪಾಕವಿಧಾನ :
ಹಸಿರು ತರಕಾರಿಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಅಗತ್ಯವಾಗಿರುವ ಗಾತ್ರದಲ್ಲಿ ಹಚ್ಚಿದ ಬಳಿಕ ಬೇಯಿಸಿ. ಆ ನಂತರ ಮೈದಾ ಹಿಟ್ಟನ್ನು ಹಾಲಿನಲ್ಲಿ ಹಾಕಿ ಬೇಯಿಸಿಕೊಂಡು ಮೊದಲೇ ತಯಾರಿಸಿಟ್ಟ ತರಕಾರಿಗೆ ಸೇರಿಸಿ. ಈಗ ಗಟ್ಟಿ ಸಾಸ್ ತಯಾರಾಗುತ್ತದೆ. ಇದನ್ನು ಊಟದ ವೇಳೆ ನೀಡಬಹುದು.