ಬೇಕಾಗುವ ಸಾಮಗ್ರಿಗಳು :
ಟೊಮೆಟೊ 4
ಹಸಿ ಮೆಣಸಿನಕಾಯಿ 5
ಬೆಳ್ಳುಳ್ಳಿ 7
ಎಣ್ಣೆ 3
ಚಮಚ
ಸಾಸಿವೆ1/2
ಕರಿಬೇವು
ಕೊತ್ತಂಬರಿ1
ಹಿಡಿ
ಈರುಳ್ಳಿ ಅರ್ಧ
ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ :
ಟೊಮೇಟೊ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕತ್ತರಿಸಿ ಸ್ವಲ್ಪ ನೀರಿನೊಂದಿಗೆ ಬೇಯಿಸಿ. ನಂತರ ಚೆನ್ನಾಗಿ ರುಬ್ಬಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತು ನೀರು ಹಾಕಿ ಓಲೆಯ ಮೇಲೆ ಇಡಿ. ನಂತರ ಸಾಸಿವೆ, ಕರಿಬೇವಿನ ಒಗ್ಗರಣೆ ಇದಕ್ಕೆ ಸೇರಿಸಿ ಇದಕ್ಕೆ ಕೊತ್ತಂಬರಿ ಸೋಪ್ಪು ಸೇರಿಸಿ ಓಲೆಯ ಮೇಲಿಂದ ಕೆಳಗಿಳಿಸಿದ ನಂತರ ಇದನ್ನು ರುಚಿ ನೋಡಬಹುದು .