Article Vegetarian %e0%b2%9c%e0%b3%80%e0%b2%b0%e0%b2%bf%e0%b2%97%e0%b3%86%e0%b2%af %e0%b2%aa%e0%b3%82%e0%b2%b0%e0%b2%bf 109053000033_1.htm

Select Your Language

Notifications

webdunia
webdunia
webdunia
webdunia

ಜೀರಿಗೆಯ ಪೂರಿ

ಜೀರಿಗೆಯ ಪೂರಿ
ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು 250 ಗ್ರಾಂ, ಗೋಧಿ ಹಿಟ್ಟು 250 ಗ್ರಾಂ, ಕರಿಯಲು ಅಡುಗೆ ಎಣ್ಣೆ, 1ದೊಡ್ಡ ಚಮಚ ಮೆಣಸು, ಸ್ವಲ್ಪ ಜೀರಿಗೆ. 2 ಚಮಚ ತುಪ್ಪ.

ಪಾಕ ವಿಧಾನ : ಎಣ್ಣೆಯನ್ನು ಬಾಣಲೆಗೆ ಹೊಯ್ದು ಬಿಸಿಯಾಗಲು ಇರಿಸಿರಿ. ಇತರ ಎಲ್ಲಾ ಸಾಮಗ್ರಿಗಳನ್ನೂ ಬೆರೆಸಿ ಎರಡು ಚಮಚ ತುಪ್ಪ ಸೇರಿಸಿ. ನೀರಿನೊಂದಿಗೆ ಹಿಟ್ಟು ಕಲಸಿರಿ. ಸಣ್ಣಸಣ್ಣ ಉಂಡೆಗಳನ್ನು ಮಾಡಿಕೊಂಡು ಲಟ್ಟಣಿಗೆ ಬಳಸಿ ಪೂರಿತಯಾರಿಸಿ ಎಣ್ಣೆಯಲ್ಲಿ ಕರಿಯಿರಿ.

Share this Story:

Follow Webdunia kannada