Select Your Language

Notifications

webdunia
webdunia
webdunia
webdunia

ಜೀರಿಗೆಯ ಪೂರಿ

ಜೀರಿಗೆಯ ಪೂರಿ
ಬೇಕಾಗುವ ಸಾಮಗ್ರಿಗಳು :

ಮೈದಾ ಹಿಟ್ಟು 250 ಗ್ರಾಂ
ಗೋಧಿ ಹಿಟ್ಟು 250 ಗ್ರಾಂ
ಕರಿಯಲು ಅಡುಗೆ ಎಣ್ಣೆ
1ದೊಡ್ಡ ಚಮಚ ಮೆಣಸು
ಸ್ವಲ್ಪ ಜೀರಿಗೆ
2 ಚಮಚ ತುಪ್ಪ

ಪಾಕ ವಿಧಾನ :

ಎಣ್ಣೆಯನ್ನು ಬಾಣಲೆಗೆ ಹೊಯ್ದು ಬಿಸಿಯಾಗಲು ಇರಿಸಿರಿ. ಇತರ ಎಲ್ಲಾ ಸಾಮಗ್ರಿಗಳನ್ನೂ ಬೆರೆಸಿ ಎರಡು ಚಮಚ ತುಪ್ಪ ಸೇರಿಸಿ. ನೀರಿನೊಂದಿಗೆ ಹಿಟ್ಟು ಕಲಸಿರಿ. ಸಣ್ಣಸಣ್ಣ ಉಂಡೆಗಳನ್ನು ಮಾಡಿಕೊಂಡು ಲಟ್ಟಣಿಗೆ ಬಳಸಿ ಪೂರಿತಯಾರಿಸಿ ಎಣ್ಣೆಯಲ್ಲಿ ಕರಿಯಿರಿ.

Share this Story:

Follow Webdunia kannada