Article Vegetarian %e0%b2%97%e0%b3%8b%e0%b2%aa%e0%b2%be%e0%b2%b2%e0%b2%95%e0%b2%b2 107090300017_1.htm

Daily Horoscope

Select Your Language

Notifications

webdunia
webdunia
webdunia
webdunia

ಗೋಪಾಲಕಲ

ಗೋಪಾಲಕಲ
ಸಾಮಾಗ್ರಿ:
ಅವಲಕ್ಕಿ- 250 ಗ್ರಾಂ
ತೆಂಗಿನಕಾಯಿ- 1
ಸೌತೆ ಕಾಯಿ- 100 ಗ್ರಾಂ
ಮೊಸರು- 60 ಗ್ರಾಂ
ಹಸಿ ಮೆಣಸು- 2
ತುಪ್ಪ- 1 ಟೇಬಲ್ ಚಮಚ
ಜೀರಿಗೆ -1 ಟೀ ಚಮಚ
ಶುಂಠಿ- 1/2 ಇಂಚು
ಸಕ್ಕರೆ -1/2 ಟೀ ಚಮಚ
ಉಪ್ಪು ರುಚಿಗೆ ತಕ್ಕಷ್ಟು

ವಿಧಾನ:
10-15 ನಿಮಿಷಗಳ ಕಾಲ ಅವಲಕ್ಕಿಯನ್ನು ನೆನೆಸಿಡಿ.ಸೌತೆ ಕಾಯಿಯನ್ನು ದೊಡ್ಡದಾಗಿಯೂ, ಹಸಿ ಮೆಣಸು ಮತ್ತು ಶುಂಠಿಯನ್ನು ನುಣ್ಣನೆ ಹೆಚ್ಚಿರಿ. ಚಿಕ್ಕ ಬಾಣಲೆಯಲ್ಲಿ ತುಪ್ಪವನ್ನು ಕರಗಿಸಿ ಅದಕ್ಕೆ ಜೀರಿಗೆ, ಹಸಿ ಮೆಣಸು ಮತ್ತು ಶುಂಠಿಯನ್ನು ಸೇರಿಸಿ. ಅವಲಕ್ಕಿ ಮಿಶ್ರಣ ಮತ್ತು ಇನ್ನುಳಿದ ಸಾಮಾಗ್ರಿಗಳನ್ನು ಅದಕ್ಕೆ ಸೇರಿಸಿ ಚೆನ್ನಾಗಿ ಕದಡಿಸಿ.ರುಚಿಯಾದ ಗೋಪಾಲಕಲವನ್ನು ಬಿಸಿಯಾಗಿ ಬಡಿಸಿ.

ತಯಾರಿಸಲು ಬೇಕಾಗುವ ಸಮಯ :25 ನಿಮಿಷಗಳು.

-ರಶ್ಮಿ ಪೈ


Share this Story:

Follow Webdunia kannada