Article Vegetarian %e0%b2%96%e0%b3%8b%e0%b2%b5%e0%b2%be %e0%b2%ac%e0%b2%b0%e0%b3%8d%e0%b2%ab%e0%b2%bf 107090300014_1.htm

Daily Horoscope

Select Your Language

Notifications

webdunia
webdunia
webdunia
webdunia

ಖೋವಾ ಬರ್ಫಿ

ಖೋವಾ ಬರ್ಫಿ
ND
ಸಾಮಗ್ರಿ:
ಖೋವಾ-1/4ಕೆ.ಜಿ
ಸಕ್ಕರೆ-1/2 ಪಾವು
ಕಾಯಿತುರಿ-1 ಪಾವು
ಏಲಕ್ಕಿ-5
ಗೋಡಂಬಿ-ಸ್ವಲ್ಪ
ತುಪ್ಪ-1/4 ಬಟ್ಟಲು.

ವಿಧಾನ:
ಒಂದು ಪಾತ್ರೆಯಲ್ಲಿ ಖೋವಾ ಹಾಕಿ ಸಕ್ಕರೆ, ಕಾಯಿತುರಿ, ಏಲಕ್ಕಿ ಪುಡಿ ಸೇರಿಸಿ ಕೈ ಬಿಡದ ಹಾಗೆ ಮಗುಚುತ್ತಿರಿ. ಸ್ಪಲ್ಪ ಮುದ್ದೆ ರೀತಿ ಆದ ನಂತರ ತಟ್ಟೆಗೆ ತುಪ್ಪ ಸವರಿ, ಮಿಶ್ರಣವನ್ನು ಸುರಿದು, ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.ಅವುಗಳ ಮೇಲೆ ಗೋಡಂಬಿ ಇಟ್ಟು ಅಲಂಕರಿಸಿ.

-ರಶ್ಮಿ ಪೈ


Share this Story:

Follow Webdunia kannada