ಬೇಕಾಗುವ ಸಾಮಾಗ್ರಿಗಳು :
ಕ್ಯಾಪ್ಸಿಕಂ - 1
ಹಸಿಮೆಣಸಿನಕಾಯಿ - 3-4
ಬೆಳ್ಳಳ್ಳಿ - 1 ಎಸಳು
ನಿಂಬೆರಸ
ಉಪ್ಪು - ರುಚಿಗೆ ತಕ್ಕಷ್ಟು
ಪಾಕ ವಿಧಾನ :
ಮೊದಲಿಗೆ ಕ್ಯಾಪ್ಸಿಕಂನ ಬೀಜ ತೆಗೆಯಿರಿ.ಇದಕ್ಕೆ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಉಪ್ಪು ಎಲ್ಲವನ್ನೂ ಸೇರಿಸಿ ಮೃದುವಾಗಿ ರುಬ್ಬಿ.ಕೊನೆಯಲ್ಲಿ ನಿಂಬೆರಸ ಸೇರಿಸಿ.ಇದು ದೋಸೆಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.