Article Vegetarian %e0%b2%95%e0%b2%bf%e0%b2%9a%e0%b2%a1%e0%b2%bf 109051600084_1.htm

Select Your Language

Notifications

webdunia
webdunia
webdunia
webdunia

ಕಿಚಡಿ

ಕಿಚಡಿ
ಬೇಕಾಗುವ ಸಾಮಗ್ರಿಗಳು : ದನಿಯಾ, ಜೀರಿಗೆ, ಮ್ಯೆಂತ್ಯ, ಒಣ ಮೆಣಸು, ಎಲಕ್ಕಿ, ಲವಂಗ, ಈರುಳ್ಳಿ, ಅಕ್ಕಿ, ಕೊತ್ತಂಬರಿ, ಎಣ್ಣೆ, ಅರಿಸಿನ, ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ : ಪುಡಿ ಮ್ಯೆಂತೆ ಜಿರಿಗೆ ಒಣ ಮೆಣಸಿನ ಪುಡಿ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಳ್ಳಿ ನಂತರ ಈರುಳ್ಳಿ ಸ್ವಲ್ಪ ಹಾಕಿ ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ ಆರಸಿನ, ದನಿಯಾ ಹಾಕಿ ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿ. ನಂತರ ತೆಂಗಿನ ತೂರಿ ಮಿಶ್ರಣ ಮಾಡಿ.

Share this Story:

Follow Webdunia kannada