Select Your Language

Notifications

webdunia
webdunia
webdunia
webdunia

ಒಗ್ಗರಣೆ ಮಜ್ಜಿಗೆ

ಒಗ್ಗರಣೆ ಮಜ್ಜಿಗೆ
ಬೇಕಾಗುವ ಪದಾರ್ಥಗಳು:

ಮೊಸರು
ಹಸಿ ಮೆಣಸಿನ ಕಾಯಿ
ಕೊತ್ತಂಬರಿ
ಉಪ್ಪು
ಸಕ್ಕರೆ

ಮಾಡುವ ವಿಧಾನ:

ಮೊಸರು, ಹಸಿ ಮೆಣಸಿನ ಕಾಯಿ, ಕೊತ್ತಂಬರಿ, ಉಪ್ಪು, ಸಕ್ಕರೆ, ಮೊಸರಿಗ ನೀರು ಹಾಕಿ ಕಡೆದು ಮಜ್ಜಿಗೆ ಮಾಡಿಕೊಂಡು ಆದರಲ್ಲಿ ಹಸಿ ಶುಂಠಿ, ಮೆಣಸಿನ ಕಾಯಿ, ಕೊತ್ತಂಬರಿ ಅರೆದು ಉಪ್ಪು ಸಕ್ಕರೆಯೊಡನೆ ಚೆನ್ನಾಗಿ ಕೂಡಿಸಿ ಒಗ್ಗರಣೆ ಮಾಡಿಕೊಳ್ಳಬೇಕು.

Share this Story:

Follow Webdunia kannada