Article Vegetarian %e0%b2%88%e0%b2%b0%e0%b3%81%e0%b2%b3%e0%b3%8d%e0%b2%b3%e0%b2%bf %e0%b2%9a%e0%b2%9f%e0%b3%8d%e0%b2%a8%e0%b2%bf 111031800039_1.htm

Select Your Language

Notifications

webdunia
webdunia
webdunia
webdunia

ಈರುಳ್ಳಿ ಚಟ್ನಿ

ಈರುಳ್ಳಿ ಚಟ್ನಿ
ಬೇಕಾಗುವ ಸಾಮಗ್ರಿಗಳು : ಈರುಳ್ಳಿ 14 ಕೆ.ಜಿ. ತೆಂಗಿನ ತುರಿ 14 ಬಟ್ಟಲು ಒಣಮೆಣಸಿನಕಾಯಿ 7 ರಿಂದ 8 ಹುಣಸೆ ಹಣ್ಣು ಸಾಸಿವೆ ಇಂಗು ಉಪ್ಪು ರುಚಿಗೆ ತಕ್ಕಷ್ಟು ಎಣ್ಣೆ ಮಾಡುವ ವಿಧಾನ : ಹೆಚ್ಚಿದ ಈರುಳ್ಳಿಗೆ ಮೆಣಸಿನಕಾಯಿ, ಹುಣಸೆ ಹಣ್ಣು, ತೆಂಗಿನ ತುರಿ, ಇಂಗು, ಉಪ್ಪು ಹಾಕಿ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಸಾಸಿವೆ ಒಗ್ಗರಣೆ ಮಾಡಿ ರುಬ್ಬಿದ ಚಟ್ನಿಯನ್ನು ಅದಕ್ಕೆ ಹಾಕಿ ಬಾಡಿಸಿ ಕೆಳಗಿಳಿಸಿ.

Share this Story:

Follow Webdunia kannada