Select Your Language

Notifications

webdunia
webdunia
webdunia
webdunia

ಈರುಳ್ಳಿ ಚಟ್ನಿ

ಈರುಳ್ಳಿ ಚಟ್ನಿ
ಬೇಕಾಗುವ ಸಾಮಗ್ರಿಗಳು :

ಈರುಳ್ಳಿ 14 ಕೆ.ಜಿ.
ತೆಂಗಿನ ತುರಿ 14 ಬಟ್ಟಲು
ಒಣಮೆಣಸಿನಕಾಯಿ 7 ರಿಂದ 8
ಹುಣಸೆ ಹಣ್ಣು
ಸಾಸಿವೆ
ಇಂಗು
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ



ಮಾಡುವ ವಿಧಾನ :

ಹೆಚ್ಚಿದ ಈರುಳ್ಳಿಗೆ ಮೆಣಸಿನಕಾಯಿ, ಹುಣಸೆ ಹಣ್ಣು, ತೆಂಗಿನ ತುರಿ, ಇಂಗು, ಉಪ್ಪು ಹಾಕಿ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ಸಾಸಿವೆ ಒಗ್ಗರಣೆ ಮಾಡಿ ರುಬ್ಬಿದ ಚಟ್ನಿಯನ್ನು ಅದಕ್ಕೆ ಹಾಕಿ ಬಾಡಿಸಿ ಕೆಳಗಿಳಿಸಿ.

Share this Story:

Follow Webdunia kannada