Select Your Language

Notifications

webdunia
webdunia
webdunia
webdunia

ಈರುಳಿ ಪಕೋಡ

ಈರುಳಿ ಪಕೋಡ
ಬೇಕಾಗುವ ಪದಾರ್ಥ: ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಒಣ ಮೆಣಸಿನ ಪುಡಿ, ಈರುಳ್ಳಿ, ದನಿಯ ಪುಡಿ, ಜೀರಿಗೆ ಪುಡಿ, ಎಣ್ಣೆ, ಉಪ್ಪು
ತಯಾರಿಸುವ ವಿಧಾನ: ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ದನಿಯ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಬೆರೆಸಿ ಅದಕ್ಕೆ ನೀರು ಬೆರೆಸಿ ಗಟ್ಟಿಯಾಗಿ ಕಲಸಿಟ್ಟುಕೊಳ್ಳಬೇಕು. ನಂತರ ಈರುಳ್ಳಿಯನ್ನು ಕಲಸಿದ ಹಿಟ್ಟಿಗೆ ಸೇರಿಸಿಕೊಳ್ಳಬೇಕು. ಆಮೇಲೆ ಕಾದ ಎಣ್ಣೆಗೆ ಪುಡಿಪುಡಿಯಾಗಿ ಉದುರಿಸುವುದು.

Share this Story:

Follow Webdunia kannada