ಈದ್ ಮಿಲಾದ್ ಗೆ ಚಿಕನ್ ಮೇಥಿ ಮಲೈ
, ಬುಧವಾರ, 15 ಜನವರಿ 2014 (12:31 IST)
ಬೇಕಾಗುವ ಪದಾರ್ಥಗಳು:1
ಕೆಜಿ - ಕತ್ತರಿಸಿದ ಚಿಕನ್ಗಟ್ಟಿ ಮೊಸರು - 1 ಕಪ್ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಟೇಬಲ್ ಸ್ಪೂನ್ ಅರಿಶಿನ - 1 ಟೀಸ್ಪೂನ್ರುಚಿಗೆ ಉಪ್ಪುಎಣ್ಣೆ - 1 ಟೇಬಲ್ ಸ್ಪೂನ್ ಮಾಂಸದ ಗ್ರೇವಿಗಾಗಿ:ಕತ್ತರಿಸಿದ ದೊಡ್ಡ ಈರುಳ್ಳಿ - 2ಕತ್ತರಿಸಿದ ಹಸಿಮೆಣಸು - 3ಕತ್ತರಿಸಿದ ತಾಜಾ ಮೆಂತ್ಯೆ ಎಲೆಗಳು - 2 ಕಪ್ದಾಲ್ಚಿನ್ನಿ - 2 ಇಂಚಿನ ತುಂಡು ಲವಂಗ -6 ಕಪ್ಪು ಏಲಕ್ಕಿ - 2ಒಣ ಮೆಂತ್ಯ ಸೊಪ್ಪು - 1 ಟೇಬಲ್ ಸ್ಪೂನ್ಕತ್ತರಿಸಿದ ಹಸಿರು ಈರುಳ್ಳಿ ಎಲೆಗಳು - 1 ಕಪ್ಧನಿಯಾ ಪುಡಿ - 1 ಚಮಚಮೆಣಸಿನಪುಡಿ - 1 ಟೀಸ್ಪೂನ್ಕರಿಮೆಣಸು- 1/2 ಚಮಚಮೊಸರು - 4 ಟೇಬಲ್ಎಣ್ಣೆ- 6 ಟೇಬಲ್ ಸ್ಪೂನ್ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನಒಂದು ಬಟ್ಟಲಿನಲ್ಲಿ ಕೋಳಿ ತುಂಡುಗಳನ್ನು ತೆಗೆದಿಟ್ಟುಕೊಳ್ಳಿ.ಒಂದು ಕಡಾಯಿಗೆ ಎಣ್ಣೆ ಹಾಕಿ ಬಿಸಿ ಮಾಡಿ.ಅದರಲ್ಲಿದಾಲ್ಚಿನ್ನಿ, ಲವಂಗ ಮತ್ತು ಕಪ್ಪು ಏಲಕ್ಕಿ ಸೇರಿಸಿ.30
ಸೆಕೆಂಡುಗಳ ಕಾಲ ಹುರಿಯಿರಿ , ಬಳಿಕಕತ್ತರಿಸಿದ ಈರುಳ್ಳಿ ಸೇರಿಸಿ. ಕಂದು ಬಣ್ಣ ಬರುವ ತನಕ ಬಾಡಿಸಿ.ಹಸಿರು ಮೆಣಸಿನಕಾಯಿ ಹಾಕಿ ಬಳಿಕ.ಎರಡು ನಿಮಿಷದ ನಂತರ ತಾಜಾ ಮೆಂತ್ಯ ಸೊಪ್ಪನ್ನು ಮಿಶ್ರ ಮಾಡಿ.ಕತ್ತರಿಸಿದ ಈರುಳ್ಳಿ ಎಲೆಗಳು ಸೇರಿಸಿ ಬೆರಸಿ ಹುರಿಯಿರಿ. ಚಿಕನ್ ಮಿಶ್ರಣ ಮತ್ತು 10 ನಿಮಿಷಗಳು ಬಿಸಿ ಮಾಡಿ. ಉಷ್ಣತೆ ಹೆಚ್ಚಾಗಿರಲಿ.ನಂತರ ಬಿಸಿ ಕಡಿಮೆ ಮಾಡಿ ಕೋಳಿ ಮೆತ್ತಗೆ ಆಗುವ ತನಕ ಬೇಯಿಸಿ.ಮಸಾಲಾ ಪ್ಯಾನ್ ಅದರೊಂದಿಗೇ ಸ್ವಲ್ಪ ನೀರು ಸೇರಿಸಿ.ಈಗ ಮೆಣಸಿನಪುಡಿ, ಧನಿಯಾ ಪುಡಿ ಮತ್ತು ಉಪ್ಪು ಸೇರಿಸಿ.ಮತ್ತೊಂದು 2 ನಿಮಿಷಗಳು ಬೇಯಿಸಿ . ಒಣ ಮೆಂತ್ಯ ಸೊಪ್ಪನ್ನು, ಮೆಣಸು ಪುಡಿ ಮತ್ತು ಮೊಸರು ಸೇರಿಸಿ.ಮತ್ತೆರಡು ನಿಮಿಷಗಳ ಕಾಲ ಬೇಯಿಸಿರಿ.