ಬೇಕಾಗುವ ಸಾಮಗ್ರಿಗಳು :
ಬೇಯಿಸಿದ ಆಲೂಗಡ್ಡೆ 3
ಗೋಧಿ ಹಿಟ್ಟು 1 ಬಟ್ಟಲು
ತುಪ್ಪ 1 ಚಮಚ
ಅಡುಗೆ ಸೋಡ 1 ಚಿಟಿಕೆ
ತುಪ್ಪ 1 ಟಿ ಚಮಚ
ನೀರು 2 ಚಮಚ
ಮೆಣಸಿನ ಪುಡಿ ಕಾಲು ಚಮಚ
ಅಗತ್ಯಕ್ಕೆ ತಕ್ಕಷ್ಟು ಎಣ್ಣೆ
ಪಾಕವಿಧಾನ :
ಆಲುಗಡ್ಡೆಗಳ್ನು ಚೆನ್ನಾಗಿ ಹಿಸುಕಿ ಹಿಟ್ಟು, ತುಪ್ಪ, ಮೆಣಿನ ಪುಡಿ, ಉಪ್ಪು, ಹಾಗೂ ಅಡುಗೆ ಸೋಡಾದೊಂದಿಗೆ ಬೆರೆಸ ಬೇಕು. ನೀರು ಉಪಯೋಗಿಸಿ ಅದನ್ನು ಚೆನ್ನಾಗಿ ಕಲಸಬೇಕು. ಸಣ್ಣ ಉಂಡೆಗಳನ್ನು ಮಾಡಿಕೊಂಡು ತೆಳ್ಳಗೆ ಒಂದೊಂದನ್ನೇ ಲಟ್ಟಣಿಗೆ ಬಳಸಿ ಪೂರಿಯಾಕಾರಕ್ಕೆ ತಟ್ಟಬೇಕು. ಬಳಿಕ ಎಣ್ಣೆಯಲ್ಲಿ ಪೂರಿ ಕರಿಯಬೇಕು.