Select Your Language

Notifications

webdunia
webdunia
webdunia
webdunia

ಅವರೇ ಕಾಳಿನ ಸಾರು

ಅವರೇ ಕಾಳಿನ ಸಾರು
ಬೇಕಾಗುವ ಸಾಮಾನುಗಳು : ಅವರೇಕಾಳು ಕಾಲು ಕೆ.ಜಿ, ತೆಂಗಿನ ತುರಿ ಒಂದು ಬಟ್ಟಲು, ಜೀರಿಗೆ ಒಂದು ಚಮಚ, ಸಾರಿನ ಪುಡಿ 2 ಚಮಚ ಪುಣಸೇ ಹಣ್ಣಿನರಸ ಸ್ವಲ್ಪ, ಒಣಮೆಣಸಿನಕಾಯಿಅಗತ್ಯಕ್ಕೆ ತಕ್ಕಷ್ಟು ಎಣ್ಣೆ.

ತಯಾರಿಸುವ ವಿಧಾನ
ಅವರೇಕಾಳನ್ನು ನೀರಿಗೆ ಹಾಕಿ ಬೇಯಿಸಿಕೊಳ್ಳಿ. ಬೆಂದ ಕಾಳಿಗೆ ತೆಂಗಿನ ತುರಿ, ಜೀರಿಗೆ, ಸಾರಿನಪುಡಿ ಮತ್ತು ಹುಣಸೆರಸ ಹಾಕಿ ರುಬ್ಬಿ ರುಚ್ಗೆ ತಕ್ಕಷ್ಟು ಉಪ್ಪು ಹಾಕಿ. ಮಸಾಲೆಯನ್ನು ಬೆಂದ ಕಾಳಿಗೆ ಹಾಕಿ ಕುದಿಸಿ ನಂತರ ಒಗ್ಗರಣೆ ಹಾಕಿ.

Share this Story:

Follow Webdunia kannada