Article Vegetarian %e0%b2%85%e0%b2%b5%e0%b2%b0%e0%b3%87 %e0%b2%95%e0%b2%be%e0%b2%b3%e0%b2%bf%e0%b2%a8 %e0%b2%b8%e0%b2%be%e0%b2%b0%e0%b3%81 109050200060_1.htm

Select Your Language

Notifications

webdunia
webdunia
webdunia
webdunia

ಅವರೇ ಕಾಳಿನ ಸಾರು

ಅವರೇ ಕಾಳಿನ ಸಾರು
ಬೇಕಾಗುವ ಸಾಮಗ್ರಿಗಳ

ಅವರೇಕಾಳು ಕಾಲು, ತೆಂಗಿನ ತುರಿ, ಜೀರಿಗೆ, ಸಾರಿನ ಪುಡಿ, ಪುಣಸೇ ಹಣ್ಣಿನ ರಸ, ಒಣಮೆಣಸಿನಕಾಯಿ, ಎಣ್ಣೆ.

ಮಾಡುವ ವಿಧಾನ: ಅವರೇಕಾಳನ್ನು ನೀರಿಗೆ ಹಾಕಿ ಬೇಯಿಸಿಕೊಳ್ಳಿ. ಬೆಂದ ಕಾಳಿಗೆ ತೆಂಗಿನ ತುರಿ, ಜೀರಿಗೆ, ಸಾರಿನಪುಡಿ ಮತ್ತು ಹುಣಸೆರಸ ಹಾಕಿ ರುಬ್ಬಿ ರುಚ್ಗೆ ತಕ್ಕಷ್ಟು ಉಪ್ಪು ಹಾಕಿ. ಮಸಾಲೆಯನ್ನು ಬೆಂದ ಕಾಳಿಗೆ ಹಾಕಿ ಕುದಿಸಿ ನಂತರ ಒಗ್ಗರಣೆ ಹಾಕಿ.

Share this Story:

Follow Webdunia kannada