Article Vegetarian %e0%b2%85%e0%b2%b5%e0%b2%b0%e0%b3%87 %e0%b2%95%e0%b2%be%e0%b2%b3%e0%b2%bf%e0%b2%a8 %e0%b2%b8%e0%b2%be%e0%b2%b0%e0%b3%81 109012900052_1.htm

Select Your Language

Notifications

webdunia
webdunia
webdunia
webdunia

ಅವರೇ ಕಾಳಿನ ಸಾರು

ಅವರೇ ಕಾಳಿನ ಸಾರು
ಬೇಕಾಗುವ ಸಾಮಾಗ್ರಿಗಳು:

ಅವರೇಕಾಳು ಕಾಲು ಕೆ.ಜಿ
ತೆಂಗಿನ ತುರಿ ಒಂದು ಬಟ್ಟಲು
ಜೀರಿಗೆ ಒಂದು ಚಮಚ
ಸಾರಿನ ಪುಡಿ 2 ಚಮಚ
ಪುಣಸೇ ಹಣ್ಣಿನರಸ ಸ್ವಲ್ಪ
ಒಣಮೆಣಸಿನಕಾಯಿ
ಅಗತ್ಯಕ್ಕೆ ತಕ್ಕಷ್ಟು ಎಣ್ಣೆ.

ಮಾಡುವ ವಿಧಾನ:

ಅವರೇಕಾಳನ್ನು ನೀರಿಗೆ ಹಾಕಿ ಬೇಯಿಸಿಕೊಳ್ಳಿ. ಬೆಂದ ಕಾಳಿಗೆ ತೆಂಗಿನ ತುರಿ, ಜೀರಿಗೆ, ಸಾರಿನಪುಡಿ ಮತ್ತು ಹುಣಸೆರಸ ಹಾಕಿ ರುಬ್ಬಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮಸಾಲೆಯನ್ನು ಬೆಂದ ಕಾಳಿಗೆ ಹಾಕಿ ಕುದಿಸಿ ನಂತರ ಒಗ್ಗರಣೆ ಹಾಕಿ.

Share this Story:

Follow Webdunia kannada