Webdunia - Bharat's app for daily news and videos

Install App

ಹುರಿಗಡಲೆ ಓಟ್ಸ್ ಲಡ್ಡು

Webdunia
ಸೋಮವಾರ, 27 ಜನವರಿ 2014 (10:06 IST)
PR
ಬೇಕಾದ ಸಾಮಗ್ರಿಗಳು

ಓಟ್ಸ್ - 250 ಗ್ರಾಂಗಳು ,
ಹುರಿಗಡಲೆ - 250 ಗ್ರಾಂ ,
ತುಪ್ಪ - 25 ಗ್ರಾಂ ,
ಏಲಕ್ಕಿ ಪುಡಿ - 1/2 ಟೀ ಸ್ಪೂನ್
ಸಕ್ಕರೆ - 2 ಪುಟ್ಟ ಬಟ್ಟಲು
ಕೊಬ್ಬರಿ ತುರಿ - 50 ಗ್ರಾಂ ಗಳು

ಮಾಡುವ ವಿಧಾನ :

ಮೊದಲು ಓಟ್ಸ್ ಸ್ವಲ್ಪ ತುಪ್ಪದೊಂದಿಗೆ ಬಿಸಿ ಮಾಡ ಬೇಕು, ಆಬಲಿಯ ಅದನ್ನು ಮಿಕ್ಸಿಯ ಡ್ರೈ ಜಾರ್ನಲ್ಲಿ ಪುಡಿ ಮಾಡಿತ್ತು ಕೊಳ್ಳಬೇಕು.ಪುಡಿ ತರಿಯಾಗಿರಲಿ.

ಆ ಬಳಿಕ ಹುರಿಗದೆಲೆ ಪುಡಿಯನ್ನು ಮಾಡಿ ಕೊಲ್ಲಿ ಸಕ್ಕರೆಯಲ್ಲಿ ಏಲಕ್ಕಿ ಪುಡಿಯನ್ನು ಮಿಶ್ರ ಮಾಡಿಕೊಳ್ಳಿ . ದೊಡ್ಡ ಬೌಲ್ ನಲ್ಲಿ ಈ ಮಿಶ್ರಣವನ್ನು ಹಾಕಿ ಅದನ್ನು ಚೆನ್ನಾಗಿ ಬೆರಸಿ , ಅದರಲ್ಲಿ ಕರಗಿಸಿರುವ ತುಪ್ಪ ಹಾಕಿ ಚೆನ್ನಾಗಿ ಉಂಡೆ ಕಟ್ಟಿ . ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಇಟ್ಟುಕೊಳ್ಳಿ. ಹತ್ತು ದಿನಗಳ ಕಾಲ ಇದನ್ನು ಬಳಸ ಬಹುದಾಗಿದೆ. ಇದರಲ್ಲಿ ಗೋಡಂಬಿ ಬೀಜವನ್ನು ಸಹ ಬೆರಸ ಬಹುದು ರುಚಿ ಹೆಚ್ಚಿಸಲು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸಲು ಈ 5 ಚಟುವಟಿಕೆಗಳು ಬೆಸ್ಟ್‌

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದರೂ ಗಂಟಲು ನೋವು ಬರುತ್ತದೆಯೇ ಹೀಗೆ ಮಾಡಿ

ಬೇಸಿಗೆಯಲ್ಲಿ ಸ್ವಲ್ಪ ಯಡವಟ್ಟು ಮಾಡಿಕೊಂಡ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ

Valentine Day Special: ನಿಮ್ಮ ಪ್ರಿಯತಮೆಗೆ ಈ ತಿನಿಸು ಮಾಡಿ ಸರ್ಪ್ರೈಸ್ ನೀಡಿ

Rose Day 2025: ಬಣ್ಣಗಳ ಹಿಂದಿನ ಅರ್ಥ ನಿಮಗೆ ಗೊತ್ತಾ

Show comments