Webdunia - Bharat's app for daily news and videos

Install App

ಹಸಿರು ಮೆಣಸಿನಕಾಯಿ ಚಟ್ನಿ

Webdunia
" ಬೇಕಾಗುವ ಸಾಮಾನುಗಳು: ಕೊತ್ತಂಬರಿ ಸೊಪ್ಪು 2 ಕಂತೆ , ಹಸಿ ಮೆಣಸಿನ ಕಾಯಿ 3-4 ,ಪುದಿನಸೊಪ್ಪು 1 ಚಿಕ್ಕ ಕಂತೆ ,ಬೆಲ್ಲ 25 ಗ್ರಾಂ, ಹುರಿಗಡಲೆ ಅರ್ಧ ಬಟ್ಟಲು, ಬೆಳ್ಳುಳ್ಳಿ 1 ಗಡ್ಡೆ ,ರುಚಿಕೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಕೊತಂಬರಿ , ಪುದಿನ ಸೊಪ್ಪನ್ನು ಬುಡ ಕಡಿದು ಸ್ವಚ್ಚವಾಗಿ ತೊಳೆದಿಡಿ ,ಬೆಳ್ಳುಳ್ಳಿಯನ್ನು ಸಿಪ್ಪೆ ಬಿಡಿಸಿಡಿ. ಎಲ್ಲ ವಸ್ತುಗಳನ್ನು ಮಿಕ್ಸಿಗೆ ಅಥವಾ ಒರಳಿಗೆ ಹಾಕಿ ಚೆನ್ನಾಗಿ ರುಬ್ಬಿರಿ. ಚಟ್ನಿ ತೀರಾ ಗಟ್ಟಿಯಾಗಿರಬಾರದು ಅಥವಾ ನೀರಾಗಿಯೂ ಇರಬಾರದು ಅದರಂತೆ ನೋಡಿಕೊಳ್ಳಿ. ರೊಟ್ಟಿ ಜೊತೆಗೆ ಸೇವಿಸಿದಲ್ಲಿ ತುಂಬಾ ರುಚಿ.
"

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ಚಳಿಗಾಲದಲ್ಲಿ ಜಾಗಿಂಗ್‌ ಮಾಡಿದ್ರೆ ಏನೆಲ್ಲ ಪ್ರಯೋಜನ ಗೊತ್ತಾ

ನಾನ್‌ವೆಜ್ ತಿನ್ನದವರು ಈ ರೀತಿ ಮಶ್ರೂಮ್ ಕಬಾಬ್ ಮಾಡಿ, ಸಖತ್ ಆಗಿ ಇರುತ್ತೆ

ಚಳಿಗಾಲದಲ್ಲಿ ಕಾಡುವ ಕೀಲು ನೋವನ್ನು ಹೀಗೇ ದೂರ ಮಾಡಬಹುದು

ಮಹಾಕುಂಭ ಮೇಳ 2025ರಲ್ಲಿ ಧ್ಯಾನ ಮಾಡುವವರಿಗೆ 5 ಸಲಹೆಗಳು

ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳುವ ಪ್ಲಾನ್ ಇದ್ಯಾ, ಹಾಗಾದರೆ ಇದನ್ನು ತಪ್ಪದೆ ತೆಗೆದುಕೊಂಡು ಹೋಗಿ

Show comments