Select Your Language

Notifications

webdunia
webdunia
webdunia
webdunia

ಹಸಿರು ಚಟ್ನಿ

ಹಸಿರು ಚಟ್ನಿ
"ಬೇಕಾಗುವ ವಸ್ತುಗಳು: ಎರಡು ಕಂತೆ ಕೊತ್ತಂಬರಿ ಸೊಪ್ಪು, ಐದಾರು ಹಸಿಮೆಣಸಿನಕಾಯಿ, 1 ಕಂತೆ ಪುದಿನ ಸೊಪ್ಪು, 25 ಗ್ರಾಂ ಬೆಲ್ಲ, ಹುರಿಗಡಲೆ ಅರ್ಧಬಟ್ಟಲು, ಉಪ್ಪು, ಒಂದು ಗಡ್ಡೆ ಬೆಳ್ಳುಳ್ಳಿ.

ಮಾಡುವ ವಿಧಾನ: ಕೊತ್ತಂಬರಿ ಸೊಪ್ಪನ್ನು ಬುಡ ಕಡಿದು ತೆಳೆದಿಡಿ. ಪುದಿನ ಸೊಪ್ಪನ್ನು ಸಹ ತೊಳೆದು ಇಡಿ. ಬೆಳ್ಳುಳ್ಳಿಯನ್ನು ಸಿಪ್ಪೆ ಬಿಡಿಸಿಡಿ. ಎಲ್ಲ ವಸ್ತುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ. ಹದಗಟ್ಟಿಯಾಗಿರುವ ಹಸಿರು ಚಟ್ನಿ ಸಿದ್ಧ.
"

Share this Story:

Follow Webdunia kannada