ಸಸ್ಯಹಾರಿಗಳಿಗಾಗಿ ಸ್ವಾದಿಷ್ಠ ಕ್ಯಾರೆಟ್ ಚಟ್ನಿ
, ಮಂಗಳವಾರ, 11 ಜೂನ್ 2013 (17:27 IST)
ಬೇಕಾಗುವ ಸಾಮಗ್ರಿಗಳು:ಕ್ಯಾರೆಟ್ ತುಂಡುಗಳು - 1 ಕಪ್ಮಾವಿನಕಾಯಿ - 1 ಸಣ್ಣ ತುಂಡುಹಸಿಮೆಣಸಿನಕಾಯಿ - 6ನೀರುಳ್ಳಿ - 8ಶುಂಠಿ - ಸಣ್ಣ ತುಂಡುಉಪ್ಪು - ರುಚಿಗೆ ತಕ್ಕಷ್ಟುಸಾಸಿವೆ - 1 ಚಮಚಕೆಂಪು ಮೆಣಸು - 3ತೆಂಗನಎಣ್ಣೆ - 1 ಚಮಚಪಾಕ ವಿಧಾನ:ಕ್ಯಾರೆಟ್‌ಗೆ ಉಪ್ಪು, ಹಸಿಮೆಣಸಿನಕಾಯಿ, ನೀರುಳ್ಳಿ, ಶುಂಠಿ, ಮಾವಿನಕಾಯಿ ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಿ. ಅದು ಸಿಡಿದ ನಂತರ ಕೆಂಪುಮೆಣಸು ಹಾಕಿ ಹೊಂಬಣ್ಣ ಬಂದ ನಂತರ ಅದನ್ನು ರುಬ್ಬಿದ ಮಿಶ್ರಣಕ್ಕೆ ಹಾಕಿ. ಅನ್ನ, ದೋಸೆಯೊಂದಿಗೆ ತಿನ್ನಬಹುದು.