Select Your Language

Notifications

webdunia
webdunia
webdunia
webdunia

ಮೂಲಂಗಿ, ಕ್ಯಾಪ್ಸಿಕಂ ಸಲಾಡ್

ಮೂಲಂಗಿ, ಕ್ಯಾಪ್ಸಿಕಂ ಸಲಾಡ್
ಬೇಕಾಗುವ ಸಾಮಗ್ರಿ: 2 ಮೂಲಂಗಿ, 2 ಹಸಿರು ಕ್ಯಾಪ್ಸಿಕಂ, 1 ಕ್ಯಾರೆಟ್, 1 ಈರುಳ್ಳಿ, ಕರಿಮೆಣಸು, ಎರಡು ಟೀಚಮಚ ಆಲಿವ್ ಎಣ್ಣೆ, ಎರಡು ಟೀ ಚಮಚ ಲಿಂಬೆರಸ.

ಮಾಡುವ ವಿಧಾನ: ಮೂಲಂಗಿ, ಕ್ಯಾಪ್ಸಿಕಂ, ಕ್ಯಾರೆಟ್‌ಗಳ್ನನು ಕತ್ತರಿಸಿ ಇಟ್ಟುಕೊಳ್ಳಿ. ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಅರ್ಧ ಕಪ್ ಆಗುವಷ್ಟು ಸೇರಿಸಿ. ಅದಕ್ಕೆ ಆಲಿವ್ ಎಣ್ಣೆ, ಲಿಂಬೆರಸ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಪುಡಿ ಸೇರಿಸಿ. ಮಿಶ್ರಣವನ್ನು ಹಾಗೇ ಒಂದು ಗಂಟೆ ಕಾಲ ಫ್ರಿಜ್‌ನಲ್ಲಿಡಿ. ಫ್ರೆಶ್ ಆಗಿ ಬಡಿಸಿ.

Share this Story:

Follow Webdunia kannada