Select Your Language

Notifications

webdunia
webdunia
webdunia
webdunia

ಮಸಾಲಾ ಮಜ್ಜಿಗೆ

ಮಸಾಲಾ
ಬೇಕಾಗುವ ಸಾಮಾಗ್ರಿಗಳು :

ಮೊಸರು - 3 ಕಪ್
ಶುಂಠಿ - ಸಣ್ಣ ತುಂಡು
ಬೆಳ್ಳುಳ್ಳಿ - 5 ಎಸಳುಗಳು
ಜೀರಿಗೆ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು

ಒಗ್ಗರಣೆಗೆ:

ಎಣ್ಣೆ - 1 ಚಮಚ
ಸಾಸಿವೆ - ಅರ್ಧ ಚಮಚ
ಬೇವಿನ ಎಲೆ - 5-6
ಇಂಗು - ಸ್ವಲ್ಪ

ಪಾಕ ವಿಧಾನ:
ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಯನ್ನು ಚೆನ್ನಾಗಿ ರುಬ್ಬಿ.ಈ ರುಬ್ಬಿದ ಮಿಶ್ರಣವನ್ನು ಮತ್ತು ಉಪ್ಪನ್ನು ಮೊಸರಿಗೆ ಸೇರಿಸಿ. ಬೇಕಾದರೆ ಸ್ವಲ್ಪ ನೀರನ್ನು ಸೇರಿಸಿ.ನಂತರ ಇದಕ್ಕೆ ಸಾಸಿವೆ, ಕರಿಬೇವು, ಇಂಗಿನ ಒಗ್ಗರಣೆ ಹಾಕಿ.

Share this Story:

Follow Webdunia kannada