Webdunia - Bharat's app for daily news and videos

Install App

ಮಜ್ಜಿಗೆ ಹುಳಿ (Mjjige Huli)

Webdunia
ಸೋಮವಾರ, 15 ಅಕ್ಟೋಬರ್ 2012 (18:22 IST)
ಮಜ್ಜಿಗೆ ಹುಳಿ ( Mjjige Huli)

ಬೇಕಾಗುವ ಸಾಮಾನುಗಳು:

1) 2 ಕಪ್ ಮೊಸರು,
2) ಕುಂಬಳ ಕಾಯಿ,
3) 2 ಹಸಿ ಮೆಣಸಿನ ಕಾಯಿ,
4) 1 /2 ಬೆಳ್ಳುಳ್ಳಿ,
5) ಹಸಿ ಶುಂಠಿ,
6) 3 ಕೆಂಪು ಮೆಣಸಿನಕಾಯಿ,
7) 1 /2 ಟೇಬಲ್ ಸ್ಪೂನ್ ಹರಿಸಿನ,
8) ಸಾಸಿವೆ,
9) 2 ಟೇಬಲ್ ಸ್ಪೂನ್ ಎಣ್ಣೆ,
10) ರುಚಿಗೆ ತಕ್ಕ ಉಪ್ಪು,

ಮಾಡುವ ವಿದಾನ:

1. ಮೊಸರು,ಹಸಿ ಮೆಣಸಿನ ಕಾಯಿ,ಬೆಳ್ಳುಳ್ಳಿ,ಹಸಿ ಶುಂಠಿಯನ್ನು ಮತ್ತು ನೀರನ್ನು ಮಿಕ್ಸರ್ ನಲ್ಲಿ 3 ನಿಮಿಷ ಗಳ ಹಾಕಬೇಕು.

2. ಕುಂಬಳ ಕಾಯಿ ಯನ್ನು ಚಿಕ್ಕದಾಗಿ ಕತ್ತರಿಸಿ,ಹರಿಸಿನ ಹಾಕಿ ಬೇಯಿಸಿ ಕೊಳ್ಳಬೇಕು.

3. ಒಂದು ಪಾತ್ರೆ ಯನ್ನು ಒಲೆಯ ಮೇಲೆ ಇಟ್ಟು,ಎಣ್ಣೆ,ಸಾಸಿವೆ,ಕೆಂಪು ಮೆಣಸಿನ ಕಾಯಿ ಹಾಕಿ,ಒಗ್ಗರಣೆ ಮಾಡಿಕೊಳ್ಳಬೇಕು.

4. ಈಗ ಇನ್ನೊಂದು ಪಾತ್ರೆ ಗೆ mixy ಯಲ್ಲಿ ಮಾಡಿಕೊಂಡ ಮೊಸರು,ಬೇಯಿಸಿದ ಕುಂಬಳ ಕಾಯಿ,ಒಗ್ಗರಣೆ,ಉಪ್ಪು ರುಚಿಗೆ ತಕ್ಕಸ್ಟುಹಾಕಿದರೆ ಮೊಸರು ಹುಳಿ ಸಿದ್ದವಾಗುತದೆ.

ಸೂಚನೆ:ಕುಂಬಳ ಕಾಯಿ ಬದಲು ಬೀನ್ಸ್,ಸೌತೆಕಾಯಿ ಯನ್ನು ಹಾಕಬಹುದು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

ವಿಶ್ವ ಯೋಗ ದಿನಾಚರಣೆ: ಮಕ್ಕಳು ಈ ಆಸನ ಮಾಡುವುದು ಬೆಸ್ಟ್

Show comments