Select Your Language

Notifications

webdunia
webdunia
webdunia
webdunia

ಬೀನ್ಸ್ ಮಂಚೂರಿ

ಬೀನ್ಸ್ ಮಂಚೂರಿ
ಬೇಕಾಗುವ ಸಾಮಗ್ರಿಗಳ

1/2 ಕೆಜಿ ಬೀನ್ಸ್
3 ಟೊಮೇಟೊ
ಮೆಣಸಿನ ಕಾಳು
1 ಬೆಳ್ಳುಳ್ಳಿ
ಎಣ್ಣೆ

ಮಾಡುವ ವಿಧಾನ:

ಪಾತ್ರೆಯಲ್ಲಿ ಬೀನ್ಸ್ ಅನ್ನು ಉಪ್ಪು ನೀರಿನಲ್ಲಿ ಮುಚ್ಚದೆ 5-7 ನಿಮಿಷ ಬೇಯಿಸಿ. ನಂತರ ನೀರನ್ನು ತೆಗೆಯಿರಿ. ಒಣಗಿಸಲು ಕಾಗದದ ಮೇಲೆ ಹಾಕಿ ಒಣಗಿಸಿ. ಒಂದು ಬಣಾಲೆಯಲ್ಲಿ ಇಡಿ.

ಟೊಮೇಟೊ, ಮೆಣಸಿನ ಕಾಳು, ಬೆಳ್ಳುಳ್ಳಿಯನ್ನು 10 ನಿಮಿಷ ಬೇಯಿಸಿ. ನಿಧಾನವಾಗಿ ಟೊಮೇಟೊ, ಮೆಣಸಿನ ಕಾಳು ಮತ್ತು ಬೆಳ್ಳುಳ್ಳಿಯನ್ನು ಕತ್ತರಿಸಿ. ಕತ್ತರಿಸಿದ 1/2 ಕಪ್ ಟೊಮೇಟೊವನ್ನು ಉಳಿಸಿಡಿ. ಉಳಿದ ಟೊಮೇಟೊ, ಹಸಿರು ಮೆಣಸಿನ ಕಾಳು, ಮತ್ತು ಬೆಳ್ಳುಳ್ಳಿಗೆ 1/2 ಚಮಚ ಉಪ್ಪು ಸೇರಿಸಿ ಚೆನ್ನಾಗಿ ಕಲಕಿ. ಎಣ್ಣೆಯಲ್ಲಿ ಚೆನ್ನಾಗಿ ಬೇಯಿಸಿ. ಇದನ್ನು ಒಂದು ತಟ್ಟೆಯಲ್ಲಿಟ್ಟು ತಣ್ಣಗಾಗಿಸಿ. ಇದಕ್ಕೆ ಬೀನ್ಸ್ ಅನ್ನು ಕೂಡ ಸೇರಿಸಿ ಮತ್ತು ಉಳಿಸಿದ ಕತ್ತರಿಸಿ ಟೊಮೇಟೊವನ್ನು ಅದರ ಮೇಲೆ ಹರಡಿ.

Share this Story:

Follow Webdunia kannada