Select Your Language

Notifications

webdunia
webdunia
webdunia
webdunia

ಪೇಪರ್ ನಿಪ್ಪಟ್ಟು

ಪೇಪರ್ ನಿಪ್ಪಟ್ಟು
ಬೇಕಾಗುವ ಸಾಮಗ್ರಿಗಳು :

ಕುಸುಬಲಕ್ಕಿ 1 ಬಟ್ಟಲು
ಕಡಲೆ 4 ಚಮಚ
ಕಡಲೆ ಬೇಳೆ 2 ಚಮಚ
ಒಣ ಮೆಣಸಿನಕಾಯಿ 5
ಇಂಗು 1 ಚಿಟಿಕೆ
ಉಪ್ಪು ರುಚಿಗೆ ತಕ್ಕಷ್ಟು
ಆಗತ್ಯಕ್ಕೆ ತಕ್ಕಷ್ಟು ಎಣ್ಣೆ

ಮಾಡುವ ವಿಧಾನ :

ಅಕ್ಕಿ, ಮೆಣಸಿನಕಾಯಿ, ಉಪ್ಪು, ಇಂಗು ಇವುಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಅದಕ್ಕೆ ಕಡಲೆಹಿಟ್ಟು, ಕಡಲೆಬೇಳೆ ಸೇರಿಸಿ ಎಳ್ಳು ಮತ್ತು ಸ್ಪಲ್ಪ ಎಣ್ಣೆ ಹಾಕಿ ಕಲಸಿ. ನಿಪ್ಪಟ್ಟು ತಟ್ಟಿ ಎಣ್ಣೆಯಲ್ಲಿ ಕರಿಯರಿ.

Share this Story:

Follow Webdunia kannada