ಪಡವಲ ಕಾಯಿ ಪನೀರ್ ಮಸಾಲ

Webdunia
ಮಂಗಳವಾರ, 21 ಜನವರಿ 2014 (15:33 IST)
PR
ಬೇಕಾದ ಸಾಮಗ್ರಿಗಳು ; ಕತ್ತರಿಸಿದ ಪಡವಲಕಾಯಿ ಒಂದು,
ಒಂದು ಬಟ್ಟಲು ಪನ್ನೀರ್ ಮಿಶ್ರಣ ,
ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಎರಡು ಟೇಬಲ್ ಸ್ಪೂನ್

ಪನೀರ್ ಮಿಶ್ರಣಕ್ಕಾಗಿ ಬೇಕಾದ ಸಾಮಗ್ರಿಗಳು:
ತುರಿದ ಪನೀರ್ ಎರಡು ಬಟ್ಟಲು ಕತ್ತರಿಸಿದ ಕ್ಯಾಪ್ಸಿಕಮ್ - ಈರುಳ್ಳಿ , ಅರ್ಧ ಕಪ್, ಟಮೇಟೊ ಕತ್ತರಿಸಿದ್ದು ಒಂದು ಕಪ್, ಕಾರದ ಪುಡಿ ಒಂದು ಟೀ ಸ್ಪೂನ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ಟೇಬಲ್ ಸ್ಪೂನ್, ಗರಂ ಮಸಾಲ ಅರ್ಧ ಟೀ ಸ್ಪೂನ್ , ಮೆಂತ್ಯದ ಕಾಳು ಸ್ವಲ್ಪ, ಜೀರಿಗೆ ಒಂದು ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಂತೆ.

ಮಾಡುವ ವಿಧಾನ : ಎಣ್ಣೆ ಬಿಸಿಯಾದ ಬಳಿಕ ಅದರಲ್ಲಿ ಜೀರಿಗೆ ಹಾಕಿ ಅದು ಚಿಟುಗುಟ್ಟಿದ ಬಳಿಕ ಮೇಲೆ ತೋರಿಸಿದ ಸಾಮಗ್ರಿಗಳನ್ನು ಹಾಕಿ ಬಾಡಿಸಿ.

ಬಳಿಕ ಪಡವಲ ಕಾಯನ್ನು ಎರಡು ಅಂಗುಲದ ಅಳತೆಯಲ್ಲಿ ಗುಂಡಗೆ ಚೂರುಗಳನ್ನು ಕತ್ತರಿಸಿಕೊಂಡು ಅದರಲ್ಲಿರುವ ಬೀಜಗಳನ್ನು ತೆಗೆದು ಅದರೊಳಗೆ ಎಣ್ಣೆ ಮತ್ತು ಉಪ್ಪು ಬೆರಸಿ. ಅದನ್ನು ಓವೆನ್ ನಲ್ಲಿ ಬೇಯಿಸಿ. ಬಳಿಕ ತೆಗೆಯಿರಿ. ಆರಿದ ನಂತರ ಅದರ ಒಳಗೆ ಅದರಲ್ಲಿ ಈಗಾಗಲೇ ಸಿದ್ಧ ಮಾಡಿರುವ ಪನ್ನೀರ್ ಮಿಶ್ರಣವನ್ನು ಅದರಲ್ಲಿ ಸೇರಿಸಿ.ಹೆಂಚಿನ ಮೇಲೆ, ಎಣ್ಣೆ ಹಾಕಿ ಎರಡು ಕಡೆ ಕಂಡು ಬಣ್ಣ ಬರುವವರೆಗೂ ಬಿಸಿ ಮಾಡಿ ಇದನ್ನು ಚಪಾತಿ ಮತ್ತು ರೊಟ್ಟಿ ಜೊತೆ ಸೇವಿಸ ಬಹುದು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

Show comments