Webdunia - Bharat's app for daily news and videos

Install App

ನಿಂಬೇ ಹಣ್ಣಿನ ಚಿತ್ರಾನ್ನ

Webdunia
ಬೇಕಾಗುವ ಸಾಮಗ್ರಿಗಳು :

ಅಕ್ಕಿ 400 ಗ್ರಾಂ
ಎಣ್ಣೆ 100 ಗ್ರಾಂ
ಕಡಲೆ ಒಂದು ಕಪ್
ಕಡಲೆ ಬಲೆ 2 ಚಮಚ
ಉದ್ದಿನ ಬೆಳೆ 1 1/2
ಮೆಂತ್ಯೆ
ಇಂಗಿ ಚೀಟಿಕೆ
ಸಾಸಿವೆ ಒಂದು ಚಮಚ
ಜೀರಿಗೆ 1 ಚಮಚ
ಅರಸಿನ ಪುಡಿ 1/4
ಹಸಿ ಮೆಣಸಿನಕಾಯಿ 10
ಈರುಳ್ಳಿ ಒಂದು
ಹಸಿ ಮೆಣಸು 10
ಕರಿಬೇವು ಸೊಪ್ಪು 2 ಕಟ್ಟು
ಸ್ವಲ್ಪ ಕೊತ್ತಂಬರಿ
ನಿಂಬೆ ಹಣ್ಣು 2
ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ :

ಅಕ್ಕಿಯನ್ನು ತೊಳೆದು ಅನ್ನಕ್ಕೆ ಇಡಿ, ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ ಉದ್ದಕ್ಕೆ ಹಸಿ ಮೆಣಸಿನಕಾಯಿ ಹೆಚ್ಚಿಕೊಂಡು ಅದಕ್ಕೆ ನಿಂಬೆ ರಸವನ್ನು ಹಿಂಡಿ, ಉದ್ದಿನ ಬೆಳೆ, ಹೆಸರು ಬೆಳೆ ಮತ್ತು ಮೆಂತ್ಯೆ, ಇಂಗುಗಳನ್ನು ಹಾಕಿ ರುಬ್ಬಿ ಕೊಳ್ಳಿ, ಎಣ್ಣೆ ಕಾಯಿಸಿಕೊಂಡು ಸಾಸಿವೆ ಜಿರಿಗೆಗಳನ್ನು ಹಾಕಿ. ನಂತರ ಕಡೆಲೆ ಬೆಳೆಯನ್ನು ಹಾಕಿ ಕೊಂಡು ಬಣ್ಣ ಬರುವವರಗೆ ಹುರಿಯಿರಿ, ಇದಕ್ಕೆ ಕುಟ್ಟಿದ ಪುಡಿ ಸೇರಿಸಿ, ನಂತರ ಇದಕ್ಕೆ ಅರಿಸಿನ ಪುಡಿ ಪುಡಿ ಉಪ್ಪು ಸೇರಿಸಿ ತಿರುಗಿಸಿ ಮತ್ತು ನಿಂಬೆ ರಸ ಹಾಗೂ ಕೊತ್ತಂಬರಿ ಸೇರಿಸಿ, ಈ ತಯಾರದ ಗೊಜ್ಜನ್ನು ಅನ್ನಕ್ಕೆ ಸೇರಿಸಿ ರುಚಿ ಸವಿಯ ಬಹುದು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

Show comments