Select Your Language

Notifications

webdunia
webdunia
webdunia
webdunia

ಟೊಮೇಟೋ ಉಪ್ಪಿನ ಕಾಯಿ

ಟೊಮೇಟೋ ಉಪ್ಪಿನ ಕಾಯಿ
ಬೇಕಾಗುವ ಪದಾರ್ಥಗಳು:

ಟೊಮೇಟೋ, ಬೆಳ್ಳುಳ್ಳಿ, ಮೆಣಸಿನಕಾಯಿ, ಅರಿಶಿಣ, ಕಾರದ ಪುಡಿ

ಮಾಡುವ ವಿಧಾನ: ಅದ್ರಕ ಬೆಳ್ಳುಳ್ಳಿ ಮೆಣಸಿನಕಾಯಿಗಳನ್ನು ಚೂರು ಮಾಡಿ ಅರ್ಧ ಭಾಗ ರುಬ್ಬ ಬೇಕು. ಅರಿಶಿಣ, ಕಾರದ ಪುಡಿ ಹಾಕಬೇಕು. ಉಪ್ಪನ್ನು ಹಾಕಬೇಕು. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಅದರಲ್ಲಿ ರುಬ್ಬಿದ , ಸಾಮಾನು ಹಾಕಬೇಕು. ಉಪ್ಪನ್ನು ಹಾಕಬೇಕು. ಬೆಳ್ಳುಳ್ಳಿ ಮೊದಲಾದ ಉಳಿದ ಭಾಗವನ್ನು ಎಣ್ಣೆಯಲ್ಲಿ ಹುರಿದುಕೊಂಡು ಟೋಮೇಟೋ ಹೋಳುಗಳನ್ನು ಹಾಕಿ ಬೇಯಿಸಬೇಕು. ಆಗಾಗೆ ಚಮಚೆಯಿಂದ ತಿರುವಿಕೊಳ್ಳುತ್ತಿರಬೇಕು.

Share this Story:

Follow Webdunia kannada