ಬೇಕಾಗುವ ಸಾಮಾಗ್ರಿಗಳು: ಟೊಮೆಟೊ, ಹಸಿ ಮೆಣಸಿನಕಾಯಿ, ಬೆಳ್ಳುಲ್ಳಿ, ಒಣ ಕೊಬ್ಬರಿ, ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವು
ಮಾಡುವ ವಿಧಾನ: ಬಾಣಲೆಗೆ ಹಾಕಿ ಎಣ್ಣೆ ಬಿಸಿಯಾಗುತ್ತಿದ್ದಂತೆಯೇ ಹೆಚ್ಚಿದ ಟೊಮಟೊ ಚೆನ್ನಾಗಿ ಹುರಿಯಿರಿ. ಮೆತ್ತೊಂದು ಬದಿಯಲ್ಲಿ ಮಿಕ್ಸಿ ಜಾರಿಗೆ ಕೊಬ್ಬರಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಜೀರಿಗೆ, ಹುರಿದ ಟೊಮೆಟೊ, ಕೊತ್ತಂಬರಿ ಸೊಪ್ಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿಕೊಳ್ಳಿ (ನೆನಪಿಡಿ ಟೊಮೆಮೆಕಾಯಿ ಉತ್ತಮ)